ಕಂಠೀರವ ಸ್ಟುಡಿಯೋ ಸ್ಥಾಪಕರಾದ ತಿಪಟೂರಿನ ಟಿ.ಎಸ್.ಕರಿಬಸಯ್ಯನವರ ೧೦೦ನೇ ಹುಟ್ಟುಹಬ್ಬ
Posted date: 11 Tue, Feb 2014 – 02:00:51 PM

ಕಂಠೀರವ ಸ್ಟುಡಿಯೋ ಸ್ಥಾಪಕರಾದ ತಿಪಟೂರಿನ ಟಿ.ಎಸ್.ಕರಿಬಸಯ್ಯನವರ ೧೦೦ನೇ ಹುಟ್ಟುಹಬ್ಬವನ್ನು ಸ್ಟುಡಿಯೋದಲ್ಲಿನ ನೌಕರರು ದಿನಾಂಕ ೦೭-೦೨-೨೦೧೪ ರಂದು ಆಚರಿಸಿದರು.

ಈ ಸಂದರ್ಭದಲ್ಲಿ ಚಿತ್ರಸಾಹಿತಿ ಪ್ರೋ|| ದೊಡ್ಡರಂಗೇಗೌಡರು, ಹಿರಿಯ ನಟಿ ಗಿರಿಜಾಲೋಕೇಶ್, ಜಯಕರ್ನಾಟಕದ ಎನ್.ಮುತ್ತಪ್ಪರೈ, ಸ್ಟುಡಿಯೋ ವ್ಯವಸ್ಥಾಪಕ ನಿರ್ದೇಶಕ ಎಂ. ರವಿಕುಮಾರ್ ಕಂಠೀರವ ಸ್ಟುಡಿಯೋ ನೌಕರರ ಸಂಘದ ಅಧ್ಯಕ್ಷ ಹೆಚ್.ಎನ್.ದೇವರಾಜ್, ಕಿರುತೆರೆ ನಟ ದಯಾನಂದಸಾಗರ್ ಹಾಗೂ ಕರಿಬಸಯ್ಯನವರ ಕುಟುಂಬದವರು ಪುಷ್ಪನಮನ ಸಲ್ಲಿಸಿದರು.

Kannada Cinema's Latest Wallpapers
Kannada Cinema's Latest Videos
Error, Select (_footer_contact_) query failed